*ಶೋಬ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್ ಕಾಣೆಯಾಗಿದ್ದಾರೆ*
ಕಾವ್ಯ ಎಂಬ ಅಮಾಯಕ ಹೆಣ್ಣು ಮಗಳು ಜೀವ ತೆತ್ತಿದ್ದಾಳೆ. ಆತ್ಮಹತ್ಯೆ ಯೋ ? ಕೊಲೆಯೋ ? ಏನೇ ಆಗಿರಲಿ.
ಹಿಂದುವಿನ ಶವ ಬಿದ್ದರೆ, ಅದನ್ನು ಮುಸ್ಲಿಮರ ತಲೆಗೆ ಕಟ್ಟಿ ಜಿಲ್ಲೆ ಗೆ, ರಾಜ್ಯಕ್ಕೆ ಬೆಂಕಿ ಹಾಕಲು ಹೊರಟ ಬಿಜೆಪಿಯ ನಾಯಕರು ಕಾವ್ಯಳ ಮನೆಗೆ ಸೌಜನ್ಯದ ಭೇಟಿ ಮಾಡಿ ನ್ಯಾಯ ಸಿಗಬೇಕೆಂದು, ಕೇಂದ್ರ ದ ಎನ್ ಐ ತನಿಖೆ ನಡೆಸ ಬೇಕೆಂದು ಆಗ್ರಹಿಸಲಿಲ್ಲ.
*ಕಾವ್ಯ ಹಿಂದು ವಲ್ಲವೇ ?*
*ಕಾವ್ಯಳ ಸಾವು ಹಿಂದು ಧರ್ಮಕ್ಕೆ ಆದ ಅನ್ಯಾಯ ವಲ್ಲವೇ ?*
*ಬಿ ಸಿ ರೋಡ್ ನಲ್ಲಿ ಹತ್ಯೆ ಗೀಡಾದ ಶರತ್ ಗಿರುವ ಪ್ರತಿಭಟನೆ, ಬಂದ್ ,ಹೋರಾಟ, ಪರಿಹಾರ ಕಾವ್ಯಳಿಗೆ ಸಿಗಬೇಡವೆ ?*
*ಶೋಬಕ್ಕ, ನಳಿನಣ್ಣ ಕಾವ್ಯಳು ನಿಮ್ಮ ತಂಗಿಯಾದ ಹಿಂದೂ ಸಹೋದರಿ ಯಲ್ಲವೇ ?*
ಯಾಕೆ ಶರತ್ ಗೊಂದು ನೀತಿ ? ಕಾವ್ಯಳಿಗೊಂದು ನೀತಿ.?
ಕಾವ್ಯಾಳ ಸಾವಿನಿಂದ ರಾಜಕೀಯ ಲಾಭ ಇಲ್ಲ ಎಂದು ನಿಮ್ಮ ಪ್ರತಿಭಟನೆ, ಹೋರಾಟ ಇಲ್ಲವಾಯಿತೇ ?
*ಉತ್ತರ ಸಿಗದ ಇಂತಹ ನೂರಾರು ಪ್ರಶ್ನೆ ಗಳು ಪ್ರತಿಯೊಂದು ಹಿಂದುವಿನ ಮನದಾಳದಿಂದ ಹೊರ ಬಂದಾಗ ಮಾತ್ರ ಹಿಂದು ಸ್ವಾಭಿಮಾನ ದಿಂದ ರಾಜಕೀಯ ದಾಳಕ್ಕೆ ಬಲಿಯಾಗದೆ ಬದುಕಬಲ್ಲನು.
ಹಿಂದುಗಳೇ, ಇನ್ನಾದರು ಎದ್ದೇಳಿ. ಡೊಂಗಿ ರಾಜಕೀಯ ದ ದಗಲ್ಬಾಜಿ ರಾಜಕಾರಣಿ ಗಳ ಓಟ್ ಬ್ಯಾಂಕ್ ಹಿಂದುತ್ವ ವನ್ನು ಬಹಿಷ್ಕಾರ ಹಾಕೋಣ.

*ಸುಂದರ, ಸುರತ್ಕಲ್*